Posts

Online Rural Certificate Generator

Image
  ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರದ ಮಾಹಿತಿಗಳನ್ನು ಭರ್ತಿ ಮಾಡುವ ಮೊದಲು ಸೂಚನೆಗಳು (ಕ್ಲಿಕ್ ಮಾಡಿ) ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರದ ಮಹತ್ವ. ಮಹತ್ವ: ಗ್ರಾಮೀಣ ವ್ಯಾಸಂಗ ಪ್ರಮಾಣಪತ್ರವು ಕರ್ನಾಟಕದಲ್ಲಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಅತ್ಯಗತ್ಯವಾದ ಮತ್ತು ತುಂಬಾ ಸಹಕಾರಿಯಾದ ದಾಖಲೆ. ಇದು ಉನ್ನತ ವ್ಯಾಸಾಂಗಕ್ಕೆ ಪ್ರವೇಶ ಪಡೆಯಲು, ಸರ್ಕಾರಿ ಉದ್ಯೋಗಗಳನ್ನ ಹೊಂದಲು (ಗಮನಿಸಿ: 15% ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ ಹೊಂದಿದ ಅಭ್ಯರ್ಥಿಗಳಿಗೆ ಮೀಸಲಾತಿ) ಮತ್ತು ಇತರ ಅಧಿಕೃತ ಕಾರ್ಯಗಳಿಗೆ ಅವಶ್ಯಕ. ಪ್ರತಿ ಸಾರಿಯೂ ಉದ್ಯೋಗಕ್ಕೆ ಕರೆ ಬಂದಾಗೊಮ್ಮೆ ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರವನ್ನು ಪಡೆಯಲು ಶಾಲೆಗಳಿಗೆ ಅಭ್ಯರ್ಥಿಗಳು ಸರತಿ ಸಾಲನ್ನ ಹಚ್ಚಿರುತ್ತಾರೆ. ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರವನ್ನ ಅನೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ತಾವೇ ಸ್ವತಃ ಅರ್ಜಿಗಳನ್ನು ತಂದಿಟ್ಟು ಬರೆದುಕೊಡುವ ಉತ್ತಮ ಶಿಕ್ಷಕರು ಇದ್ದಾರೆ. ಅಥವಾ ಅದೇ ರೀತಿ ಅಭ್ಯರ್ಥಿಗಳೇ ಸರಿಯಾದ ಕ್ರಮದಲ್ಲಿ ಪ್ರಮಾಣ ಪತ್ರವನ್ನ ಭರ್ತಿ ಮಾಡಿ ಪ್ರಿಂಟ್ ತೆಗೆದು ಮುಖ್ಯೋಪಾಧ್ಯಾಯರ ಸಹಿ ಮಾಡಿಸಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ದೃಢೀಕರಣ ಮಾಡಿಸಿ ತಮ್ಮ ಬಳಿ ಇಟ್ಟುಕೊಳ್ಳಬೇಕಾದದ್ದು ಕಡ್ಡಾಯ. ಈ ನಿಟ್ಟಿನಲ್ಲಿ ಹಳ್ಳಿ ನ್ಯೂಸ್ ತಂಡವು ನಿಮಗಾಗಿ ಗ್ರಾಮೀಣ ವ್ಯಾಸಂಗ ...